ಸಾಂಪ್ರದಾಯಿಕ ಬಾವಿಗಳಿಗೊಂದು ಹೊಸ ಕಳೆ!
Submitted by editor on Fri, 06/06/2008 - 01:57.

ವಿಶ್ವನಾಥ್ ಬರೆಯುತ್ತಾರೆ:
"ಶಾಂತ ಶೀಲಾ ನಾಯರ್ ಹಾಗೂ ಭಾರತ ಸರ್ಕಾರದ ರೂರಲ್ ಡಿಪಾರ್ಟ್ಮೆಂಟು, ಸಾಂಪ್ರದಾಯಿಕ ಬಾವಿಗಳನ್ನುಳಿಸುವ ಸಲುವಾಗಿ ಒಂದಷ್ಟು ಗೈಡ್ ಲೈನುಗಳನ್ನು ಹೊರತಂದಿದ್ದಾರೆ.
ನಮ್ಮ ಮುಲಬಾಗಿಲು ಪ್ರಾಜೆಕ್ಟಿನ ಸಲುವಾಗಿ ಇದನ್ನು ನೋಡುತ್ತಿದ್ದೆವು.
ದೊಡ್ಡಬಳ್ಳಾಪುರದಲ್ಲಿ ಬಾವಿಯೊಂದನ್ನು ಬಳಕೆಗೆ ಯೋಗ್ಯವಾಗುವಂತೆ ಮಾಡಿದ್ದಾರೆ. ಆ ಬಾವಿ ಮುಳಬಾಗಿಲು ಬಾವಿಗಿಂತ ಚಿಕ್ಕದು, ಆದರೆ ಗಾತ್ರ ಎಷ್ಟಾದರೇನು?
ನಾಗದಳ ಅನ್ನೋ ಚಿಕ್ಕ ಗುಂಪಿನವರು ಸಂಪೂರ್ಣ ಕೆಲಸವನ್ನುವಹಿಸಿಕೊಂಡಿದ್ದರು. ಇವರೊಂದಿಗೆ ಎನ್ ಎಸ್ ಎಸ್, ಅಯ್ಯಪ್ಪ ಸ್ವಾಮಿ ಭಕ್ತರು, ಶ್ರೀ ಶ್ರೀ ರವಿಶಂಕರ್ ಅನುಯಾಯಿಗಳು ಹಾಗೂ ಇನ್ಫಿಯಿಂದ ಬಂದ ಒಂದು ಗುಂಪು, ರೋಟರಿ ಕ್ಲಬ್ಬಿನಿಂದ ಗುಂಪು ಎಲ್ಲರೂ ಜೊತೆಗೂಡಿ ಕೆಲಸ ಮಾಡಿದರು.
ಈ ರೀತಿಯ ಕೆಲಸಗಳು ಇತ್ತೀಚೆಗೆ ನೆಲಮಂಗಲ ಹಾಗೂ ಆನೇಕಲ್ಲಿನಲ್ಲೂ ನಡೆಯುತ್ತಿದೆ." ಎಂದು.
ಇದೇ ಕುರಿತಾದ ಒಂದು ವೀಡಿಯೋ ಕೂಡ ಕಳುಹಿಸಿದ್ದಾರೆ:
- editor's blog
- 669 reads
Poll
Recent comments
- Very gud pic..
4 hours 25 min ago - exess water from krishna
1 day 23 hours ago - bahala cennagide _ ee bhaavi
1 week 4 hours ago - hai ee photo tumba
1 week 1 day ago - ಶ್ಯಾಮ್
1 week 4 days ago - ಬೃಹತ್
1 week 5 days ago - idu "ನಮ್ಮ
1 week 5 days ago - ವಸಂತ್,
ಈ
1 week 6 days ago - Sooper!
2 weeks 5 hours ago - ಹೌದು ನಾನು
2 weeks 6 hours ago
Recent blog posts
- ಮಳೆ
- ನಮ್ಮ ಕೊಳವೆ ಬಾವಿಯ ಮರುಪೂರಣ
- ದೊಡ್ಡ ನೀರಿನ ತೊಟ್ಟಿ ನೀರಿನ ದುರ್ವ್ಯಯವನ್ನು ತಡೆಯುತ್ತದೆ!
- ಮನೆಯ ಮೇಲೆ ಹರಿದ ನೀರು ತುಂಬಿಡಲು ಹೀಗೊಂದು ವಿಧಾನ
- ಸಾಂಪ್ರದಾಯಿಕ ಬಾವಿಗಳಿಗೊಂದು ಹೊಸ ಕಳೆ!
- ಕಾರ್ಯಾಗಾರ: ಸಾಂಪ್ರದಾಯಿಕ ಕಟ್ಟಾಗಳು, ವಾರಣಾಶಿ ಕಟ್ಟ ಹಾಗೂ ನಾವೀನ್ಯತೆ
- ಮರಗಳು ಮಾಡುವ ಮಳೆ ನೀರು ಕೊಯ್ಲು
- ಬಾವಿಯ ಒಡಲಲ್ಲೇ ಮಳೆ ನೀರ ಟ್ಯಾಂಕ್
- ನಾಗರೀಕರಿಗಿಲ್ಲ ಕಾಳಜಿ
- ಮಳೆನೀರು ಸಂಗ್ರಹ ನಿರ್ವಹಣೆ ಪ್ರಾತ್ಯಕ್ಷಿಕೆ

ಹೊಸ ಕಾಮೆಂಟ್ ಸೇರಿಸಿ